ಕಾಲೇಜ್ ಆಫ್ ಡಿಫೆನ್ಸ್ ಮ್ಯಾನೇಜ್ಮೆಂಟ್ ನಿಂದ ಮಾಡಲಾದ ಒಂದು ಅಧ್ಯಯನದಿಂದ ಭಗವದ್ಗೀತೆ ಹಾಗೂ ಕೌಟಿಲ್ಯನ ಅರ್ಥಶಾಸ್ತ್ರ ದಂತಹ ಪ್ರಾಚೀನ ಗ್ರಂಥಗಳನ್ನು ಸೈನ್ಯದ ತರಬೇತಿಯಲ್ಲಿ ಸೇರಿಸುವ ಬಗ್ಗೆ ಶಿಫಾರಸು ಮಾಡಲಾಗಿದೆ.<br />#BhagvadGita #IndianArmy<br />Arecent internal study conducted by the College of Defence Management (CDM) has recommended exploring ways of incorporating ‘relevant teachings’ from ancient Indian texts such as Kautilya’s Arthashastra and Bhagavat Gita into the current military training curriculum.